ನಿಮ್ಮ ಬುಕಿಂಗ್ ಅನ್ನು ಕನ್ಫರ್ಮ್ ಮಾಡಲು +9177560 24052 / +919096174052 ರಲ್ಲಿ ಕರೆ ಮಾಡಿ
ಸ್ವಾಮಿ ರಿಸಾರ್ಟ್
(M/s. ಕೋಟೆಪಾಟಿಲ್ ಹೋಟೆಲ್ ಪ್ರೈ.ಲಿ. ಶಿರ್ಡಿ, ಇಅವರ ಒಂದು ಘಟಕ)
ನಗರ್-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸ್, ಶಿರ್ಡಿ - 423 109, ತಾಲ್ಲೂಕು ರಹಾತಾ, ಡಿಸ್ಟ್ರಿಕ್ಟ್ ಅಹಮದ್ನಗರ್, ರಾಜ್ಯ ಮಹಾರಾಷ್ಟ್ರ, ಇಂಡಿಯ
ದೂರವಾಣಿ ಸಂ. : +91 2423 255480, 255152, 258264
ಸ್ವಾಮಿ ರಿಸಾರ್ಟ್ ಒಂದು ಹಿತಕರ ಮತ್ತು ಪ್ರಶಾಂತ ವಾತಾವರಣದಲ್ಲಿದೆ.
ಈ ಸ್ಥಳ, ನಿಮಗೆ ಪವಿತ್ರತೆಯ ಅನುಭವವನ್ನು ತರುವಂಥದ್ದು.
ಮನೆಯಿಂದ ದೂರವಿದ್ದರೂ, ಸ್ವಾಮಿ ರಿಸಾರ್ಟ್ ನಿಮಗೆ ಮನೆಯ ವಾತಾವರಣವನ್ನೇ ಕಲ್ಪಿಸುತ್ತದೆ.
ಶಿರಡಿಯ ಅತ್ಯಂತ ಚೆನ್ನಾದ ಡಿಲಕ್ಸ್ ಹೋಟೆಲ್ ಗಳಲ್ಲಿ ಒಂದಾದ ಸ್ವಾಮಿ ರಿಸಾರ್ಟ್, ಇಡೀ ಮಹಾರಾಷ್ಟ್ರದ ಸಾರವೇ ಶಿರಡಿಯಲ್ಲಿರುವುದಕ್ಕೆ ಹೆಗ್ಗುರುತಾಗಿದೆ. ಅತ್ಯುತ್ತಮ ಸೇವೆ ಮತ್ತು ನಿರೀಕ್ಷೆಗಳನ್ನು ಮೀರಿಸಿದ ಕಾರ್ಯದಕ್ಷತೆಯತ್ತ ಮುಂದುವರೆಯಲು ಸ್ವಾಮಿ ರಿಸಾರ್ಟ್ ಬದ್ಧವಾಗಿದೆ.
ಸ್ವಾಮಿ ರಿಸಾರ್ಟ್ ನ ಒಂದು ನೋಟವೇ ಆರಾಮ ಮತ್ತು ಲಕ್ಷುರಿಯನ್ನು ಒದಗಿಸುವ ಭರವಸೆ ನೀಡುತ್ತದೆ.
ಪ್ರತಿಯೊಬ್ಬ ಸದಸ್ಯರಿಗೆ ಮತ್ತು ಅವರ ಪ್ರೀತಿಯ ಕುಟುಂಬಕ್ಕೆ ಹಾರ್ದಿಕ ಸ್ವಾಗತ.
ಮಕ್ಕಳ ಆಟಪಾಟದ ವ್ಯವಸ್ಥೆಯೊಂದಿಗೆ ಅವರ ಅವರಿಗಾಗಿಯೇ ವಿಶೇಷ ಪಾರ್ಕ್ ಹೊಂದಿರುವ ಹಿತಕರವಾದ, ಸುಂದರ ಪರಿಸರ
“ಸಂತ ಜನಾರ್ದನ ಸ್ವಾಮಿ” ರವರಿಗೆ ಭಕ್ತಿಯಲ್ಲಿ ನಿರತರಾದ ಒಂದು ಕುಟುಂಬ
24 ಗಂಟೆಗಳ ರೂಮ್ ಸರ್ವಿಸ್ ನೊಂದಿಗೆ ಕುಟುಂಬಸಮೇತರಾದ ಸದಸ್ಯರಿಗೆ ವಿಶೇಷವಾಗಿ ವಿನ್ಯಾಸಪಡಿಸಲಾದ ಸಂಪೂರ್ಣವಾಗಿ ಫರ್ನಿಷ್ ಮಾಡಲಾದ ಕೋಣೆಗಳು, ಸುತ್ತಲೂ ಚೆನ್ನಾಗಿ ಬೆಳೆಸಲಾದ ಒಂದು ಉದ್ಯಾನ.
ಉಪಗ್ರಹ ಮನರಂಜನೆಯೊಂದಿಗೆ ಬಣ್ಣದ ಟಿವಿ ಸೆಟ್, ಟಬ್ ಸ್ನಾನ. ಎಸಿ, ನಾನ್ ಎಸಿ ಆಗಿರುವ ಸದಭಿರುಚಿಯ 24 ಕೋಣೆಗಳು
ಶಾಂತವಾದ ಪರಿಸರ, ಲಾಂಡ್ರಿ, ಪ್ರಯಾಣ, ಎಸ್. ಟಿ. ಡಿ. / ಐ. ಎಸ್. ಡಿ. / ಪಿ. ಸಿ. ಒ. ವ್ಯವಸ್ಥೆಗಳು.
ಕೊಡುಗೆಯ ರೂಪದಲ್ಲಿ ಹಲವು ವಿಐಪಿ ಸೇವೆಗಳೊಂದಿಗೆ ವಿಶಾಲವಾದ ಕೋಣೆಗಳು ಆರಾಮ & ಲಕ್ಷುರಿಯನ್ನು ನೀಡುತ್ತವೆ.
ಹಸಿರಿನಿಂದ ಸುತ್ತುವರೆದ ಸಮೃದ್ಧಿಯನ್ನು ಸೂಸುವ ಪ್ಯಾಸೇಜ್.
ತೆರೆದ ಮಾಳಿಗೆಯ ಶುದ್ಧ ಸಸ್ಯಾಹಾರಿ ರೆಸ್ಟಾರೆಂಟ್.
ದೊಡ್ಡದಾದ ಪಾರ್ಕಿಂಗ್ ಸ್ಥಳ
ಕನಿಷ್ಠ ದರದಲ್ಲಿ ಗರಿಷ್ಠ ಆರಾಮ*
ಕೋಣೆ ವಿಧಗಳು ಅಂದಾಜು ವಿಸ್ತೀರ್ಣ, ಸೌಲಭ್ಯಗಳು |
||
ಡಬಲ್ ಬೆಡ್ | 200 ಚದರ ಅಡಿ |
ಎಸಿ & ನಾನ್ ಎಸಿ |
ಮೂರು ಬೆಡ್ | 220 ಚದರ ಅಡಿ |
ಎಸಿ & ನಾನ್ ಎಸಿ |
ನಾಲ್ಕು ಬೆಡ್ | 350
ಚದರ ಅಡಿ |
& ನಾನ್ ಎಸಿ |
ಕುಟುಂಬ ಕೋಣೆ | 375
ಚದರ ಅಡಿ |
ಎಸಿ & ನಾನ್ ಎಸಿ |
ಚೆಕ್ ಔಟ್ ಸಮಯ : ಮಧ್ಯಾಹ್ನ 2.00 ಗಂಟೆ |
ಸೌಲಭ್ಯಗಳು
|
|
|
|
|
|
|
|
|
|
|
|
ಶಿರಡಿಯ ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ |
|
ಸಕೂರಿ (ಉಪಾಸ್ನಿ ಮಹಾರಾಜ್ ಸಮಾಧಿ) |
5 ಕಿಮೀ |
ಶುಕ್ರಾಚಾರ್ಯರ ದೇವಸ್ಥಾನ (ಕೋಪರ್ಗಾಂವ್ಪೇಟ್) |
15 ಕಿಮೀ |
ಸಂತ್ ಚಂಗ್ದೇವ್ ಮಹಾರಾಜ್ ಸಮಾಧಿ ಮಂದಿರ (ಪುಂತಂಬ) |
17 ಕಿಮೀ |
ಸಂತ್ ಜನಾರ್ದನ್ ಮಹಾರಾಜ್ ಸಮಾಧಿ ಮಂದಿರ (ಕೋಪರ್ಗಾಂವ್ಪೇಟ್) ಗೋದಾವರಿ ನದಿ |
14 ಕಿಮೀ |
ಜೈನ್ ಗಾಜಿನ ಮಂದಿರ & ಬಿರೋಬಾ ಬನ್ (ವೀರಭದ್ರ ದೇವಸ್ಥಾನ) |
3 ಕಿಮೀ |
ಸಂತ್ ಜಂಗ್ಲಿ ಮಹಾರಾಜ್ ಆಶ್ರಮ್ |
6 ಕಿಮೀ |
ದಾಳಿಂಬೆ, ಸಪೋಟ & ಸೀಬೆ ಹಣ್ಣಿನ ತೋಟಗಳಿಗೆ ಭೇಟಿ, ಈ ಮೇಲಿನ ತಾಣಗಳಿಗೆ ಸ್ವಾಮಿ ರಿಸಾರ್ಟ್ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಲು ಸಾಧ್ಯವಿದೆ |
Distance from Shirdi |
Mumbai - 260km | Ellora - 100 km |
Pune - 210 km | Ajantha - 230 km |
Aurangabad - 140 km | Shanishingnapur - 75 km |
Nasik - 90 km | Trimbakeshwar -120 km |
Manmad - 56 km | Wani - 140 km |
Hyderabad - 660 km | Bhimashankar - 200 km |
Indore - 405 km | Surat - 350 km |
ನಿಮ್ಮ ಬುಕಿಂಗ್ ಅನ್ನು ಕನ್ಫರ್ಮ್ ಮಾಡಲು +9177560 24052 / +919096174052 ರಲ್ಲಿ ಕರೆ ಮಾಡಿ
ಸ್ವಾಮಿ ರಿಸಾರ್ಟ್
(M/s. ಕೋಟೆಪಾಟಿಲ್ ಹೋಟೆಲ್ ಪ್ರೈ.ಲಿ. ಶಿರ್ಡಿ, ಇಅವರ ಒಂದು ಘಟಕ)
ನಗರ್-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸ್, ಶಿರ್ಡಿ - 423 109, ತಾಲ್ಲೂಕು ರಹಾತಾ, ಡಿಸ್ಟ್ರಿಕ್ಟ್ ಅಹಮದ್ನಗರ್, ರಾಜ್ಯ ಮಹಾರಾಷ್ಟ್ರ, ಇಂಡಿಯ
ದೂರವಾಣಿ ಸಂ. : +91 2423 255480, 255152, 258264
ಈ ಕಂಟೆಂಟ್ ಅನ್ನು ಅಭಿವೃದ್ಧಿಪಡಿಸಿದವರು, ವಿನ್ಯಾಸಗೊಳಿಸಿದವರು, ಮತ್ತು ಪ್ರಚಾರಪಡಿಸುತ್ತಿರುವವರು
HotelsinShirdi.com