ಕೋ ರಿಕೆಯ ಮೇಲೆ ದರ ನಿಗದಿ- ಈಗಲೇ ವಿಚಾರಿಸಿ | ಸ್ವಾಮಿ ರೆಸಾರ್ಟ್ ಸೆಟಲೈಟ್ ನಕ್ಷೆ | ನಿಮ್ಮ ಗೆಳೆಯನಿಗೂ ಈ ಪುಟದ ಬಗ್ಗೆ ತಿಳಿಸಿ |
ಸ್ವಾಮಿ ರೆಸಾರ್ಟ್
ಮೇ/ ಕೋಟೆ ಪಾಟೀಲ್ ಹೋಟೆಲ್ ಪ್ರೈ.ಲಿ ಶಿರಡಿ ಅವರ ಒಂದು ಘಟಕ
ನಗರ-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸದ ಹತ್ತಿರ, ಶಿರಡಿ – ೪೨೩ ೧೦೯, ತಾ.ರಾಹಾತಾ ಜಿ. ಆ ನಗರ, ರಾಜ್ಯ: ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆ: +91 2423 255480, 255152, 258264 .
ಸ್ವಾಮಿ ರೆಸಾರ್ಟ್ ಹಿತಕರ ಮತ್ತು ಶಾಂತಿಯುತವಾದಂತಹ ವಾತಾವರಣದಲ್ಲಿ ನೆಲೆಸಿದೆ.
ನೀವು ಈ ಸ್ಥಳದಲ್ಲಿ ಪಾವಿತ್ರ್ಯತೆಯನ್ನು ಅನುಭಾವಿಸಬಹುದು .
ಮನೆಯಿಂದ ದೂರವಿದ್ದರು ಸಹ ಸ್ವಾಮಿ ರೆಸಾರ್ಟ್ ನಿಮಗೆ ಮನೆಯ ವಾತಾವರಣವನ್ನೆ ನೀಡುತ್ತದೆ.
ಸ್ವಾಮಿ ರೆಸಾರ್ಟ್ ಶಿರಡಿಯ ಅತ್ಯುತ್ತಮ ಹೋಟೆಲಲ್ಲೊಂದು, ಶಿರಡಿಯಲ್ಲಿ ಇದು ಮಹಾರಾಷ್ಟ್ರಾದ ಸೊಬಗಿನ ಲಾಂಚನಾ. ನಿರಿಕ್ಷೇಗೂ ಮಿರಿ ನಾವು ಬದ್ಧರಾಗಿದ್ದೇವೆ ಮತ್ತು ಸ್ವಾಮಿ ರೆಸಾರ್ಟ್ ನಲ್ಲಿ ನಾವು ಶೇಶ್ಠತೆಯ ಸಲುವಾಗಿ ಸದಾ ಶ್ರಮಿಸುತ್ತೇವೆ.
ಸ್ವಾಮಿರೆಸಾರ್ಟ್ನಿಮಗೆವಿಲಾಸಮಯಮತ್ತು ಆರಾಮದಾಯಕವಾದ ನೋಟವನ್ನು ನೀಡುವ ಭರವಸೆಯನ್ನು ನೀಡುತ್ತದೆ.
ಪ್ರತಿಯೊಬ್ಬ ಸದಸ್ಯ ಮತ್ತು ಅವರ ಕುಟುಂಬದವರಿಗೂ ಆತ್ಮೀಯವಾದ ಮತ್ತು ವಿಶೇಷವಾದ ಸ್ವಾಗತವನ್ನು ಕೋರಲಾಗುತ್ತದೆ .
ಆರಾಮದಾಯಕ ಸುಂದರ ಸ್ಥಳದೊಂದಿಗೆ ಮಕ್ಕಳಿಗಾಗಿ ಆಟವಾಡಲು ಸುತ್ತಮುತ್ತಲು ಸಾಕಷ್ಟು ಸ್ಥಳಾವಕಾಶವಿದೆ.
“ ಸಂತ ಜನಾರ್ಧನ ಸ್ವಾಮಿಗೆ ಸಮರ್ಪಿತವಾಗಿರುವ ಕುಟುಂಬ
ವಿಷೇಶವಾಗಿ ವಿನ್ಯಾಸಗೊಂಡಿರುವ ಕೋಣೆಗಳು ಸದಸ್ಯರಿಗಾಗಿ
ಕುಟುಂಬದ ಜೊತೆ ೨೪ ಗಂಟೆಗಳು . ಕೊಠಡಿ ಸೇವೆ ಮತ್ತು ಉತ್ತಮವಾದ ಗಾರ್ಡನ್ ವ್ಯವಸ್ಥೆ .
೨೪ ಕೋಣೆಗಳಿಗೂ ಕಲರ್ ಟಿ.ವಿಯ ಸೌಲಭ್ಯ ಅದು ಸೇಟಲೈಟ್ ಮನರಂಜನೆಯೊಂದಿಗೆ, ಟಬ್-ಬಾತ್, ಎ / ಸಿ ಮತ್ತು ನಾನ್ ಎ / ಸಿ .
ಸೂತ್ತಲು ಶಾಂತಿಯುತ ವಾತಾವರಣ, ಲಾಂಡ್ರಿ,ಪ್ರಯಾಣ, ಎಸ್.ಟಿ.ಡಿ/ಐ.ಎಸ್.ಡಿ/ಪಿ.ಸಿ.ಓ ವ್ಯವಸ್ಥೆ.
ವಿಶಾಲವಾದ ಆರಾಮದಾಯಕ ಕೋಣೆಗಳೊಂದಿಗೆ ವಿಐಪಿಗಳ ಸಲುವಾಗಿ ಉಚಿತವಾದ ವಿಷೇಶವಾದ ಸೌಲಭ್ಯಗಳು .
ಹಸಿರಿನಿಂದ ಸಮೃದ್ಧವಾದ ಸುತ್ತ ಮುತ್ತಲಿನ ವಾತಾವರಣ .
ಶುದ್ಧ ಸಸ್ಯಾಹಾರಿ ಯೊಂದಿಗೆ ಮಹಡಿಯಲ್ಲಿ ತೆರೆದ ರೇಸ್ಟೊರೆಂಟ್
ವಿಶಾಲವಾದ ವಾಹನ ನಿಲುಗಡೆ ಸ್ಥಳ
ಕನಿಷ್ಠ ದರಲ್ಲಿ ಗರಿಷ್ಟ ಆರಾಮ *
ಕೋಣೆಗಳ ವಿಧ ಅಂದಾಜು-ಪ್ರದೇಶಸೌಲಭ್ಯ | ||
ಡಬಲ್ ಬೆಡ್ | ೨೦೦ ಚ.ಅ |
ಎ / ಸಿ ಮತ್ತು ನಾನ್ ಎ / ಸಿ |
ಮೂರು ಬೆಡ್ | 220 sq.ft. |
ಎ / ಸಿ ಮತ್ತು ನಾನ್ ಎ / ಸಿ |
ನಾಲ್ಕು ಬೆಡ್ | 350 sq.ft |
ನಾನ್ ಎ / ಸಿ |
ಫ್ಯಾಮಿಲಿ ರೂಮ್ | 375 sq.ft. |
ಎ / ಸಿ ಮತ್ತು ನಾನ್ ಎ / ಸಿ |
ಚೆಕ್ ಔಟ್ ಸಮಯ : ೨.೦೦ ಪಿ.ಎಂ |
ಸೌಕರ್ಯಗಳು |
|
|
|
|
|
|
|
|
|
|
|
ಶಿರಡಿಯ ಹತ್ತಿರದ ಕ್ಷೇತ್ರ ವಿಕ್ಷಣೆ |
|
ಸಕುರಿ(ಉಪಾಸನಿ ಮಹಾರಾಜ ಸಮಾಧಿ) | ೫ ಕಿಮೀ |
ಶುಕ್ರಾಚಾರ್ಯ ದೇವಸ್ಥಾನ (ಕೋಪರ್ಗಾಂವ್ ಪೇಟ್) | ೧೫ ಕಿಮೀ |
ಸಂತ್ ಚಾಂಗದೇವ್ ಮಹಾರಾಜ ಸಮಾದಿ ದೇವಸ್ಥಾನ (ಪುಂಟಾಂಬಾ) | ೧೭ ಕಿಮೀ |
ಸಂತ ಜನಾರ್ಧನ ಸ್ವಾಮಿ ಸಮಾದಿ ದೇವಸ್ಥಾನ (ಕೋಪರ್ಗಾಂವ್ ಪೇಟ್) ಗೋದಾವರಿ ನದಿ | ೧೪ ಕಿಮೀ |
ಜೈನ್ ಕಂಚ್ ಮಂದಿರ ಮತ್ತು ಬಿರೋಬಾ ವನ್ (ವೀರಭದ್ರ ದೇವಸ್ಥಾನ) | ೩ ಕಿಮೀ |
ಸಂತ್ ಜಂಗಲಿ ಮಹಾರಾಜ ಆಶ್ರಮ | ೬ ಕಿಮೀ |
ದಾಳಿಂಬೆ ಚಿಕ್ಕು ಮತ್ತು ಪೇರಲ ಹಣ್ಣುಗಳ ವನಕ್ಕೆ ಭೇಟ್ಟಿ, ಸ್ವಾಮಿ ರೆಸಾರ್ಟ್ ನವರಾದ ನಾವು ಮೇಲಿನ ಎಲ್ಲ ಸ್ಥಳಗಳಿಗೆ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತೇವೆ. |
Distance from Shirdi |
Mumbai - 260km | Ellora - 100 km |
Pune - 210 km | Ajantha - 230 km |
Aurangabad - 140 km | Shanishingnapur - 75 km |
Nasik - 90 km | Trimbakeshwar -120 km |
Manmad - 56 km | Wani - 140 km |
Hyderabad - 660 km | Bhimashankar - 200 km |
Indore - 405 km | Surat - 350 km |
ಕೋ ರಿಕೆಯ ಮೇಲೆ ದರ ನಿಗದಿ- ಈಗಲೇ ವಿಚಾರಿಸಿ | ಸ್ವಾಮಿ ರೆಸಾರ್ಟ್ ಸೆಟಲೈಟ್ ನಕ್ಷೆ | ನಿಮ್ಮ ಗೆಳೆಯನಿಗೂ ಈ ಪುಟದ ಬಗ್ಗೆ ತಿಳಿಸಿ |
ಸ್ವಾಮಿ ರೆಸಾರ್ಟ್
ಮೇ/ ಕೋಟೆ ಪಾಟೀಲ್ ಹೋಟೆಲ್ ಪ್ರೈ.ಲಿ ಶಿರಡಿ ಅವರ ಒಂದು ಘಟಕ
ನಗರ-ಮನ್ಮಾಡ್ ರಸ್ತೆ, ಸಾಯಿ ಬಾಬಾ ಭಕ್ತಿ ನಿವಾಸದ ಹತ್ತಿರ, ಶಿರಡಿ – ೪೨೩ ೧೦೯, ತಾ.ರಾಹಾತಾ ಜಿ. ಆ ನಗರ, ರಾಜ್ಯ: ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆ: +91 2423 255480, 255152, 258264
ವಿಷಯ ಅಭಿವೃದ್ಧಿ, ವಿನ್ಯಾಸ, ಇದನ್ನು ಪ್ರಾಯೋಜಿಸಿದವರು